ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲೇಬೇಕು ಅಂತ ಸಿದ್ದು ಹಠ | ಹೈ ಕಮಾಂಡ್ ಸುಸ್ತು | Oneindia Kannada

  • 6 years ago
Is Congress High Command upset on Chief Minister Siddaramaiah over his firm stand on contesting from Chamundeshwari and Badami? In the Congress screening committee meeting, it has decided to allow to contest from one seat only.

ತಾಜಾ ಮಾಹಿತಿಗಳ ಪ್ರಕಾರ, ಒಂದು ಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸಬೇಕು ಎನ್ನುವ ಹೈಕಮಾಂಡ್ ನಿಲುವಿಗೆ ಸಿಟ್ಟಾಗಿರುವ ಸಿದ್ದರಾಮಯ್ಯ, ಬಾದಾಮಿ ಕ್ಷೇತ್ರದಲ್ಲೂ ಬಿಫಾರಂ ನೀಡಲೇಬೇಕು ಎನ್ನುವ ಜಿದ್ದಿಗೆ ಬಿದ್ದಿದ್ದು, ಮುಖ್ಯಮಂತ್ರಿಗಳ ನಡೆಗೆ ಹೈಕಮಾಂಡ್ ಬೇಸ್ತು ಬಿದ್ದಿದೆ ಎನ್ನುವ ಮಾಹಿತಿಯಿದೆ.

Recommended