ಏನಿದು ಯಶ್ ಬಾಡಿಗೆ ಮನೆ ಗಲಾಟೆ ? | Filmibeat Kannada

  • 6 years ago
ಯಶ್ ಬಗ್ಗೆ ಮಾಡಿದ ಆರೋಪದ ಬಗ್ಗೆ ಯಶ್ ಏನ್ ಹೇಳ್ತಾರೆ ಗೊತ್ತಾ ? ಕೆಲ ವರ್ಷಗಳ ಹಿಂದೆ ಮನೆ ಬಾಡಿಗೆ ವಿಚಾರವಾಗಿ ರಾಕಿಂಗ್ ಸ್ಟಾರ್ ಯಶ್ ಹಾಗು ಅವರ ತಾಯಿಯ
ಮೇಲೆ ಮನೆ ಮಾಲೀಕ ಕೇಸ್ ದಾಖಲು ಮಾಡಿದ್ದೂ ಈಗ ಕೋರ್ಟ್ ತನ್ನ ತೀರ್ಪು ಹೊರಡಿಸಿದೆ. ಈ ಬಗ್ಗೆ ಯಶ್ ಸ್ಪಷ್ಟನೆ ನೀಡಿದ್ದಾರೆ

Muniprasad had filed case against rocking star yash. Now yash is revealing the true side of the story in his live video

Recommended