ಹಿಟ್ ಆದ ಸಿನಿಮಾ ಎಷ್ಟು, ಫ್ಲಾಪ್ ಆದ ಸಿನಿಮಾಗಳು ಎಷ್ಟು| sandalwood's hits and flops| FImibeat Kannada

  • 6 years ago
ಈ ವರ್ಷ ಸಾಕಷ್ಟು ಕನ್ನಡ ಸಿನಿಮಾಗಳು ಬಂದವು . ಆದ್ರೆ ರಿಲೀಸ್ ಆದ ಎಲ್ಲಾ ಸಿನಿಮಾಗಳು ಹಿಟ್ ಆಗಿಲ್ಲ . ಲೆಕ್ಕ ಹಾಕಿ ನೋಡಿದ್ರೆ ಗೆದ್ದ ಸಿನಿಮಾಗಳಿಗಿಂತ ಸೋತ ಸಿನಿಮಾಗಳೇ ಹೆಚ್ಚು ಈ ವರ್ಷ