ಆಟೋಗ್ರಾಫ್ ಕೇಳಿದ ಅಭಿಮಾನಿಗೆ ಡಿ-ಬಾಸ್ ಕೊಟ್ಟಿದ್ದೇನು.? | Filmibeat Kannada

  • 6 years ago
ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಅಭಿಮಾನಿಗಳಿಗೆ ಎಲ್ಲ ರೀತಿಯಲ್ಲೂ ಸ್ಪಂಧಿಸುತ್ತಾರೆ. ಮನೆಗೆ ಬರುವ ಫ್ಯಾನ್ಸ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಕಳುಹಿಸುತ್ತಾರೆ. ಶೂಟಿಂಗ್ ಸೆಟ್ ಗೆ ಬರುವ ಅಭಿಮಾನಿಗಳ ಜೊತೆಯೂ ಫೋಟೋ ತೆಗಿಸಿಕೊಂಡು ಖುಷಿ ಪಡಿಸುತ್ತಾರೆ. ಹೀಗೆ, ಸಂಕಷ್ಟದಲ್ಲಿರುವ ಅಭಿಮಾನಿಗಳಿಗೂ ನೆರವಾಗುವ ದಾಸ ಈಗೊಂದು ಹೊಸ ವಿಚಾರಕ್ಕೆ ಸುದ್ದಿಯಾಗಿದ್ದಾರೆ.

Challenging star darshan gives a special message to his fan while giving autograph. darshan presently busy in yajamana movie shooting at mysore. the movie produced by b suresh

Recommended