21ನೇ ವಯಸ್ಸಿನಲ್ಲಿ ಸನ್ನಿ ಲಿಯೋನ್ ಎದುರಿಸಿದ್ದಳು ಗಂಭೀರ ಸಮಸ್ಯೆ.! | FIlmibeat Kananda

  • 6 years ago
ಲಿಯೋನ್ ಬಾಲಿವುಡ್ ಇಂಡಸ್ಟ್ರಿ ಮೂಲಕ ಭಾರತ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಬಹುಬೇಗನೇ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡ ನಟಿ. ಸನ್ನಿ ಬಿ-ಟೌನ್ ಗೆ ಬಂದಾಗ ಅದೇಷ್ಟೋ ಜನ ಅವರ ಕಾಲೆಳದಿದ್ದರು. ಆದ್ರೆ, ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಸನ್ನಿ ಎಲ್ಲರನ್ನ ಹಿಂದಿಕ್ಕಿ ಬೆಳದು ನಿಂತಳು. ಇಂತಹ ಸನ್ನಿಯ ರೋಚಕ ಕಥೆ ಈಗ ಸಿನಿಮಾ ಆಗುತ್ತಿದೆ. ನೀಲಿ ತಾರೆಯ ಲೈಫ್ ಸ್ಟೋರಿ ಬಯೋಪಿಕ್ ಆಗಿ ತೆರೆಮೇಲೆ ಬರಲು ಸಜ್ಜಾಗುತ್ತಿದೆ.

Sunny Leone opened her heart out about how she faced brickbats and criticism during her growing up days and the hate was getting much worse as each day passed. From receiving hateful emails to getting mocked and being called disgusting names, she faced it all.

Recommended