ಮೈಸೂರಿನ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಹಗಲು ರಾತ್ರಿ ಎನ್ನದೇ ಪ್ರಚಾರಕ್ಕೆ ಇಳಿದಿರುವುದ್ಯಾಕೆ? | Oneindia Kannada

  • 6 years ago
Elections 2018: Why Siddaramaiah showing much concern on Mysuru? Is Assembly election battle is giving sleep less night to Siddaramaiah? Why he is chanting Kempe gowda Jayanti mantra during the campaign.. get to known the reason here

ರಾಜಧಾನಿ ಬೆಂಗಳೂರಿನಿಂದ ವಿಶ್ರಾಂತಿಗೆಂದು ತವರು ಜಿಲ್ಲೆ ಮೈಸೂರಿನತ್ತ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯರವರು ವಿಶ್ರಾಂತಿ ಪಡೆದಿರುವ ಯಾವ ಲಕ್ಷಣಗಳು ಕಂಡು ಬರುತ್ತಿಲ್ಲ. ಕಾರಣ ಅವರನ್ನು ಈ ಬಾರಿಯ ಚುನಾವಣೆ ಇನ್ನಿಲ್ಲದಂತೆ ಕಾಡತೊಡಗಿದೆ. ಸಿದ್ದರಾಮಯ್ಯ ಅವರು ಕಣಕ್ಕಿಳಿಯುತ್ತಿರುವ ಚಾಮುಂಡೇಶ್ವರಿ ಕ್ಷೇತ್ರ ಇದೀಗ ರಾಜ್ಯಮಟ್ಟದಲ್ಲಿ ಎಲ್ಲರ ಕುತೂಹಲ ಕೆರಳಿಸಿದೆ. ಅಷ್ಟೇ ಅಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯರವರ ನಿದ್ದೆಗೆಡಿಸಿದೆ.