ಊರು ಬಿಟ್ಟು ಹೊರಟ ರಮ್ಯಾ ಎಲ್ಲಿಗೆ? ಯಾಕೆ? | Filmibeat Kannada

  • 6 years ago
ಕನ್ನಡ ಸಿನಿಮಾರಂಗದ ಮಾಜಿ ನಟಿ ರಮ್ಯಾ ಊರು ಬಿಟ್ಟಿದ್ದಾರೆ. ಆಗಾಗ ಮಾತ್ರ ಕ್ಯಾಮೆರಾ ಕಣ್ಣಿಗೆ ಬೀಳುವ ರಮ್ಯಾ ದಿವ್ಯ ಸ್ಪಂದನಾ ಬೆಂಗಳೂರು ಬಿಟ್ಟು ಹೋಗಿ ಆಗಿದೆ. ಹಾಗಾದರೆ ರಮ್ಯಾ ಎಲ್ಲಿ ಹೋದರು ಅಂತೀರಾ, ಪಕ್ಕದಲ್ಲೇ ಇರುವ ದೆಹಲಿಯಲ್ಲಿ ರಮ್ಯಾ ಹೊಸ ಮನೆ ಮಾಡಿಕೊಂಡು ವಾಸವಿದ್ದಾರೆ. ಹೀಗಂತ ಪತ್ರಿಕೆಯ ಸಂದರ್ಶನದಲ್ಲಿ ಹೇಳಿದ್ದಾರೆ.
Former Kannada actress Ramya stayed in Delhi. Ramya is no longer in Delhi, Ramya has stated that she does not act in movies

Recommended