ಕರ್ನಾಟಕ ವಿಧಾನಸಭಾ ಚುನಾವಣೆ 2018 : ಕೊನೆಗೂ ಜೆಡಿಎಸ್ ಸೇರಿದ ಜೇಡ್ರಳ್ಳಿ ಕೃಷ್ಣಪ್ಪ | Oneindia Kannada

  • 6 years ago
"ಜೆಡಿಎಸ್ ಸೇರ್ತೀನಿ, ಇಲ್ಲ ರೀ ನಾನು ಬರೀ ಅದೊಂದು ದಿನ ಹೋಗಿದ್ದೆ ಅಷ್ಟೇ" ಎಂದು ಎರಡು ದಿನ ಸುದ್ದಿಯಲ್ಲಿದ್ದ ಜೇಡ್ರಳ್ಳಿ ಕೃಷ್ಣಪ್ಪ ಭಾನುವಾರ ಮಾಗಡಿಯಲ್ಲಿ ನಡೆದ ವಿಕಾಸ ಪರ್ವ ಸಮಾವೇಶದಲ್ಲಿ ಅಂತೂ ಜೆಡಿಎಸ್ ಗೆ ಸೇರ್ಪಡೆ ಆಗಿದ್ದಾರೆ.

Jedralli Krishnappa who was in Congress finally joined JDS in Magadi Vikasa Samavesha on Sunday. Last two days there was a confusing statement from Jedralli Krishnappa about political stand.

Recommended