ಶ್ರದ್ಧಾ ಶ್ರೀನಾಥ್ ಪ್ರೀತಿಯ ಗುಟ್ಟು ಈಗ ರಟ್ಟು | Filmibeat Kannada
  • 6 years ago
'ಯು ಟರ್ನ್' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಶ್ರದ್ಧಾ ಶ್ರೀನಾಥ್, ಮೂಗುತಿ ಸುಂದರಿಯ ಮೊದಲ ನೋಟಕ್ಕೆ ಕನ್ನಡ ಸಿನಿಮಾರಂಗದ ಪ್ರೇಕ್ಷಕರು ಕ್ಲೀನ್ ಬೋಲ್ಡ್ ಆಗಿದ್ದರು. ಕನ್ನಡದಲ್ಲಿ ಮಾತ್ರವಲ್ಲದೆ ತಮಿಳು ಚಿತ್ರರಂಗದಲ್ಲಿಯೂ ಹೆಸರು ಮಾಡಲು ಶುರು ಮಾಡಿದರು. ನಟಿಯರು ಸಿನಿಮಾಗಳಲ್ಲಿ ಬ್ಯುಸಿ ಆದ ನಂತರ ಪ್ರೇಕ್ಷಕರಲ್ಲಿ ಮೂಡುವ ಸಾಮಾನ್ಯ ಪ್ರಶ್ನೆ ಬಾಯ್ ಫ್ರೆಂಡ್ ಯಾರು ?
Kannada actress Shraddha Srinath said she had boy friend, his name is Rohit working as a photographer in Chennai. Shraddha Srinath spoke about on this no 1 yaari with shivanna program
Recommended