ವಿಲಕ್ಷಣ ಸತ್ಯ : ಮಾನವನ ಮುಖ ಹೋಲುವ ನಾಯಿಯ ಫೋಟೋ ವೈರಲ್ | Oneindia Kannada

  • 6 years ago
The world is going crazy with pictures of a dog that resembles a human face! Yogi, a 1-year-old pup, seems to have a human-like face and this is for real! His eyes resembles a grown-up man! The dog is unaware of his stardom and his owner claims that he is just a regular pup with human features and is quite smart. Watch video to know more about this Dog which has a Human Face & that's all over internet

ಮಾನವನ ಮುಖವನ್ನೇ ಹೋಲುವ ನಾಯಿಯ ಚಿತ್ರವೊಂದು ಅಂತರ್ಜಾಲ ಜಗತ್ತನ್ನೇ ಸಮರೋಪಾದಿಯಲ್ಲಿ ಆವರಿಸಿದೆ. ಇದು ನಿಜವೋ ಸುಳ್ಳೋ ಎಂದು ನಿಮಗೂ ಅನುಮಾನ ಎದುರಾಗಿರಬೇಕಲ್ಲವೇ? ಇಂದು ವಿಶ್ವಮಟ್ಟದ ಜನಪ್ರಿಯತೆ ಪಡೆದಿರುವ ಈ ನಾಯಿಯ ಬಗ್ಗೆ ನೀವು ಅರಿತಿರದೇ ಇದ್ದರೆ ಹೇಗೆ? ಅದರಲ್ಲೂ ಕೆಳಗೆ ನೀಡಲಾಗಿರುವ ವಿಡಿಯೋ ಚಿತ್ರಣದಲ್ಲಿ ನಾಯಿ ಕಣ್ಣು ಮಿಟುಕಿಸುವುದನ್ನು ನೋಡಿದರೆ ಚಕಿತರಾಗಿರದೇ ಇರಲು ಸಾಧ್ಯವೇ ಇಲ್ಲ.