ಮಾರ್ಚ್ 31, 2018ರ ನಂತರ ಈ ಬ್ಯಾಂಕ್ ಗಳ ಚೆಕ್ ಪಾಸಾಗುವುದಿಲ್ಲ | Oneindia Kannada

  • 6 years ago
ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) ಜತೆ ಅಧೀನ ಬ್ಯಾಂಕುಗಳು ವಿಲೀನವಾದ ಬಳಿಕ ಅನೇಕ ಬದಲಾವಣೆಗಳಾಗಿವೆ. ಎಸ್.ಬಿ.ಐ. ನ ಪೂರ್ವ ಅಧೀನ ಬ್ಯಾಂಕ್ ಗಳಲ್ಲಿ ನಿಮ್ಮ ಖಾತೆ ಹೊಂದಿದ್ದ ಗ್ರಾಹಕರು, ಮಾರ್ಚ್ 31ರ ನಂತರ ಹಳೆ ಚೆಕ್ ಬುಕ್ ಬಳಸಲು ಸಾಧವಿಲ್ಲ. ಈ ಹಿಂದೆ ಈ ಆರು ಬ್ಯಾಂಕ್ ಗಳಲ್ಲಿ ಯಾವುದಾದ್ರೂ ಒಂದು ಬ್ಯಾಂಕ್ ನಲ್ಲಿ ನಿಮ್ಮ ಖಾತೆಯಿದ್ದರೆ ಸೆಪ್ಟೆಂಬರ್ 30ರ ನಂತರ ಚೆಕ್ ಬುಕ್ ಬಳಸಲು ಸಾಧ್ಯವಿಲ್ಲ ಎಂದು ಆದೇಶಿಸಲಾಗಿತ್ತು.

Recommended