ಬ್ರಾಹ್ಮಣರಿಗೆ ಸವಾಲ್ ಹಾಕಿದ ಜಲಸಂಪನ್ಮೂಲ ಸಚಿವ ಎಂ ಬಿ ಪಾಟೀಲ್ | Oneindia Kannada

  • 6 years ago
ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ ಇನ್ನೂ ಹೊಗೆಯಾಡುತ್ತಲೇ ಇರುವಾಗ, ಹಿಂದೂ ಧರ್ಮಕ್ಕಿಂತ ಬ್ರಾಹ್ಮಣರು ಹೇಗೆ ಭಿನ್ನ ಎಂದು ಸಾಬೀತು ಪಡಿಸಲಿ ಎಂದು ರಾಜ್ಯ ಜನಸಂಪನ್ಮೂಲ ಖಾತೆಯ ಸಚಿವ ಎಂ ಬಿ ಪಾಟೀಲ್ ಹೇಳಿಕೆ ನೀಡಿದ್ದಾರೆ.
Brahmins also can claim for separate region, but they should prove how they are different with Hindu religion, State Minister M B Patil statement in Vijayapura on March 21.

Recommended