ಸಿದ್ದರಾಮಯ್ಯ ಒಡೆದು ಆಳುವ ರಾಜಕೀಯ ಮಾಡ್ತಿದ್ದಾರೆ, ಎಂದ ಎಚ್ ಡಿ ಕುಮಾರಸ್ವಾಮಿ | Oneindia Kannada

  • 6 years ago
Karnataka cabinet accepts Justice Nagamohan Das report on Lingayat row. JD(S) president H.D.Kumaraswamy said alleged that, Karnataka Chief Minister Siddaramaiah has mastered the art of divide and rule.
'ಧರ್ಮ ವಿಭಜನೆಯ ಮೂಲಕ ಮುಖ್ಯಮಂತ್ರಿಗಳು ಒಡಕಿನ ರಾಜಕಾರಣ ಮಾಡುತ್ತಿದ್ದಾರೆ. ನಾಗಮೋಹನ್ ದಾಸ್ ಸಮಿತಿಯಿಂದ ತರಾತುರಿಯಲ್ಲಿ ವರದಿ ತರಿಸಿಕೊಂಡು ಕೇಂದ್ರಕ್ಕೆ ಶಿಫಾರಸು ಮಾಡಿದ್ದಾರೆ' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

Recommended