ಅಂದೊಂದು ಬಾರಿ ಬಿ ಎಸ್ ಯಡಿಯೂರಪ್ಪ ಶಿಕಾರಿಪುರದಲ್ಲಿ ಸೋತ್ತಿದ್ದರು | Flashback | Oneindia Kannada

  • 6 years ago
Election flashback : Karnataka BJP president B.S.Yeddyurappa lost 1999 assembly elections in Shikaripura assembly constituency, Shimoga.


ಶಿಕಾರಿಪುರ ಪ್ರತಿ ಚುನಾವಣೆಯಲ್ಲಿ ರಾಜ್ಯದ ಗಮನ ಸೆಳೆಯುವ ಕ್ಷೇತ್ರ. ಬಿ.ಎಸ್.ಯಡಿಯೂರಪ್ಪ ಅವರ ತವರು ಕ್ಷೇತ್ರವಿದು. ಯಡಿಯೂರಪ್ಪ ಅವರು ಇಲ್ಲಿ ಬರೀ ಗೆಲುವನ್ನು ಕಂಡಿಲ್ಲ. ಸೋಲು ಸಹ ಅನುಭವಿಸಿದ್ದಾರೆ.

Recommended