ಶ್ರೀಲಂಕಾ ವಿರುದ್ಧದ ಟಿ20ಯಲ್ಲಿ ದಾಖಲೆ ಬರೆದ ಕೆಎಲ್ ರಾಹುಲ್ | Oneindia Kannada

  • 6 years ago
ಇಲ್ಲಿನ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ಸೋಮವಾರ (ಮಾರ್ಚ್ 12) ಸಂಜೆ ನಡೆದ ಮೂರನೇ ಟಿ20 ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಅವರು ದಾಖಲೆ ಪುಟ ಸೇರಿದ್ದಾರೆ. ಬ್ಯಾಟ್ ಮೂಲಕ ಹೆಚ್ಚು ಕೊಡುಗೆ ನೀಡಲಾಗದಿದ್ದರೂ, ರಾಹುಲ್ ಔಟ್ ಆದ ರೀತಿ ಹೊಸ ಸಾಧನೆ ಎನಿಸಿಕೊಂಡಿದೆ. ರಾಹುಲ್ ಅವರು ಹಿಟ್ ವಿಕೆಟ್ ಮಾಡುವ ಮೂಲಕ ಔಟಾದರು. ಈ ಮೂಲಕ ಟಿ20 ಆಂತಾರಾಷ್ಟ್ರೀಯ ಪಂದ್ಯವೊಂದರಲ್ಲಿ ಈ ರೀತಿ ಔಟಾದ ಮೊದಲ ಭಾರತೀಯ ಆಟಗಾರ ಎನಿಸಿಕೊಂಡರು.


K L Rahul's names went into the history books after yesterday's match . But not in a way that he wanted to.

Recommended