ಚುನಾವಣೆ ಅತಂತ್ರವಾದರೆ ರಾಷ್ಟ್ರಪತಿ ಆಳ್ವಿಕೆ ಹೇರಿಕೆ ಸೂಕ್ತ, ಎಚ್ ಡಿ ದೇವೇಗೌಡ ಹೇಳಿಕೆ | Oneindia Kannada

  • 6 years ago
In case of hung assembly should President's rule be imposed in Karnataka? Why H D Deve Gowda is saying this? Is there any hidden meaning in his words? What would happen if no party gets majority and president's rule is imposed?

ಮುಂದಿನ ವಿಧಾನಸಭಾ ಚುನಾವಣೆಯ ನಂತರ ಅತಂತ್ರ ವಿಧಾನಸಭೆ ಸೃಷ್ಟಿಯಾದರೆ ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರುವುದು ಸೂಕ್ತ ಎಂಬ ಮಾಜಿ ಪ್ರಧಾನಿ ದೇವೇಗೌಡರ ಹೇಳಿಕೆ ಹಲ ಬಗೆಯ ವ್ಯಾಖ್ಯಾನಗಳಿಗೆ ಕಾರಣವಾಗಿದೆ. ಈ ರೀತಿ ಹೇಳುವುದರ ಮೂಲಕ, ಮುಂದಿನ ದಿನಗಳಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾದರೆ ನಾವು ಯಾರ ಜತೆಗೂ ಕೈಗೂಡಿಸುವುದಿಲ್ಲ ಎಂದು ರಾಜ್ಯದ ಜನರಿಗೆ ದೇವೇಗೌಡರು ಮೆಸೇಜ್ ಮುಟ್ಟಿಸಿದ್ದಾರೆ ಎಂಬಲ್ಲಿಂದ ಹಿಡಿದು, ಸ್ವಯಂಬಲದ ದೊರಕದೇ ಹೋದರೆ ಪ್ರತಿಪಕ್ಷದ ಸ್ಥಾನದಲ್ಲಿ ಕೂರಲೂ ನಾವು ಸಿದ್ಧ ಎಂದು ಮನವರಿಕೆ ಮಾಡಿಕೊಡಲು ಯತ್ನಿಸುತ್ತಿದ್ದಾರೆ ಎಂಬಲ್ಲಿಯ ತನಕ ಹಲವು ಬಗೆಯ ವ್ಯಾಖ್ಯಾನಗಳು ನಡೆದಿವೆ.

Recommended