ಮಹಿಳಾ ದಿನಾಚರಣೆ 2018 ವಿಶೇಷ : ಇಂದಿರಾ ಕ್ಯಾಂಟೀನ್ ನಿಂದ ಮಹಿಳೆಯರಿಗೆ ಆಫರ್ | Oneindia Kannada

  • 6 years ago
World's Women's Day is on 7th March 2018, on Thursday. On this occasion, all the Women celebrates Women's Day in different ways & they get lot of offers as well. Now Indira Canteen gives a special offer to all the ladies. Watch video.


ಗುರುವಾರ ವಿಶ್ವ ಮಹಿಳಾ ದಿನ. ಮನೆಯಲ್ಲಿ ನೆನಪಿಸಿಕೊಂಡು ಶುಭಾಶಯ ಹೇಳುವ ಜನರಿದ್ದಾರೆ. ಆಫೀಸಿನಲ್ಲಿ ಒಂದು ಹೂಗುಚ್ಛ ಕೊಟ್ಟು ಊಟಕ್ಕೆ ಕರೆದೊಯ್ಯುವ ಜನರೂ ಇದ್ದಾರೆ. ಮನೆಯಲ್ಲಿ, ಆಫೀಸಿನಲ್ಲಿ ನಡೆಸುವ ಈ ಆಚರಣೆಗಳ ನಡುವೆ ನಾವೂ ಎಷ್ಟೊಂದು ಬದಲಾವಣೆಗಳನ್ನು ಮಾಡಿಕೊಳ್ಳಬೇಕು ಎಂದು ಅನಿಸುವುದೂ ಅದೊಂದು ದಿನಕ್ಕೆ ಮಾತ್ರ. ಇನ್ನು ಈ ಮಹಿಳಾ ದಿನಾಚರಣೆ ಅಂಗವಾಗಿ ಇಂದಿರಾ ಕ್ಯಾಂಟೀನ್ ಎಲ್ಲ ಮಹಿಳೆಯರಿಗೆ ವಿಶೇಷವಾದ ಆಫರ್ ನ ಕೊಡಲಿದೆ. ಅದೇನೆಂದು ತಿಳಿಯಲು ಈ ವಿಡಿಯೋ ನೋಡಿ.

Recommended