ವೀರೇಂದ್ರ ಹೆಗಡೆ ರಿಂದ ಉಡುಗೊರೆ ಪಡೆದ ಪ್ರಥಮ್ | Filmibeat Kannada

  • 6 years ago
Kannada actor Pratham visited Darmastala then meet veerendra hegde, the religious guru of Dharmasthala, Pratham who visited Dharmasthala on his birthday has received a watch gift by veerendra hegde.
ನಾನೇ ಬೇರೆ ನನ್ ದಾರಿನೇ ಬೇರೆ ಎನ್ನುವ ಪ್ರಥಮ್ ಯಾವುದೇ ಕೆಲಸ ಮಾಡಿದರು ಅದು ವಿಭಿನ್ನವಾಗಿಯೇ ಇರುತ್ತೆ. ಇತ್ತೀಚಿಗಷ್ಟೇ ಡಿಂಕ್ ಚಕ್ ಪೂಜಾ ಅವರನ್ನ ಸಿನಿಮಾಗೆ ನಾಯಕಿಯಾಗಿ ಕರೆದುಕೊಂಡು ಬರುವುದಾಗಿ ತಿಳಿಸಿದ್ದ ಪ್ರಥಮ್ ಧರ್ಮಸ್ಥಳದ ಧರ್ಮಾಧಿಕಾರಿಗಳನ್ನ ಭೇಟಿ ಮಾಡಿದ್ದಾರೆ.

Recommended