ಕರ್ನಾಟಕ ಚುನಾವಣೆ 2018 : ಮುಸ್ಲಿಂ ನಾಯಕ ಅಕ್ಬರುದ್ದೀನ್ ಓವೈಸಿ ಕರ್ನಾಟಕಕ್ಕೆ | Oneindia Kannada

  • 6 years ago
What signal entry of Akbaruddin Owaisi entry into Karnataka for assembly election and alliance talk with Janata Dal (Secular) has given? No doubt, Deve Gowda is playing all cards to break Muslim votes, which Congress is banking on. JDS has clearly emerged as powerful regional political party.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಂ ವೋಟ್ ಬ್ಯಾಂಕಿನ ನೈಂಟಿ ಪರ್ಸೆಂಟ್ ಷೇರುಗಳು ತಮಗೇ ಗ್ಯಾರಂಟಿ ಎಂಬ ಕಾಂಗ್ರೆಸ್ ನಂಬಿಕೆಯನ್ನು ಅಲುಗಾಡಿಸಲು ಅಕ್ಬರುದ್ದೀನ್ ಓವೈಸ ಕರ್ನಾಟಕಕ್ಕೆ ಬರುತ್ತಿದ್ದಾರಾ? ದಕ್ಷಿಣ ಭಾರತದ ಮುಸ್ಲಿಂ ನಾಯಕ, ಎ.ಐ.ಎಂ.ಐ.ಎಂ ಪಕ್ಷದ ವರಿಷ್ಠ, ಅಕ್ಬರುದ್ದೀನ್ ಓವೈಸಿ ಈಗಾಗಲೇ ಕರ್ನಾಟಕದ ರಾಜಕಾರಣಕ್ಕೆ ಅಡಿ ಇಡುವ ಸಂಬಂಧ ಜೆಡಿಎಸ್ ವರಿಷ್ಠ ದೇವೇಗೌಡರ ಜತೆ ಎರಡು ಸುತ್ತಿನ ಮಾತುಕತೆ ನಡೆಸಿರುವುದು ಬಹುತೇಕರಿಗೆ ಗೊತ್ತಿಲ್ಲ.

Recommended