'ಟಗರು' ಚಿತ್ರವನ್ನು ಪುನೀತ್ ಪೂರ್ತಿ ನೋಡಲು ಆಗಲಿಲ್ಲ | Filmibeat Kannada

  • 6 years ago
ರಿಲೀಸ್ ಆಗಿರುವ 'ಟಗರು' ಸಿನಿಮಾಗೆ ದೊಡ್ಡ ಮಟ್ಟದ ಪ್ರತಿಕ್ರಿಯೆ ಸಿಕ್ಕಿದೆ. ಸಿನಿಮಾವನ್ನು ಜನ ಸ್ಕ್ರೀನ್ ಪ್ಲೇ ನೋಡಿ ಕೊಂಡಿದ್ದಾರೆ. ಎಲ್ಲರ ಅಭಿನಯ ಇಷ್ಟ ಆಗಿದೆ. ಸಿನಿಮಾ ನೋಡುಗರಿಗೆ ಹೊಸ ಅನುಭವ ನೀಡುತ್ತದೆ. ಇನ್ನು ಅಣ್ಣನ ಈ ಸಿನಿಮಾವನ್ನು ನೋಡುವುದಕ್ಕೆ ಪುನೀತ್ ರಾಜ್ ಕುಮಾರ್ ಕೂಡ ಉರ್ವಶಿ ಚಿತ್ರಮಂದಿರಕ್ಕೆ ಬಂದಿದ್ದರು. ಆದರೆ ತುರ್ತು ಕೆಲಸದ ಮೇಲೆ ಅವರು ಚಿತ್ರಮಂದಿರದಿಂದ ಹೊರಡಬೇಕಾಗಿತ್ತು.
Actor Puneeth Rajkumar spoke about Shiva Rajkumar's 'Tagaru' kannada movie. He came to Urvasi to watch the movie but couldn't complete as had some other emergency work .

Recommended