ದಂಡುಪಾಳ್ಯ 3 ಸಿನಿಮಾದ ಬಿಡುಗಡೆಗೆ ದಿನಾಂಕ ನಿಗದಿ | Filmibeat Kannada

  • 6 years ago
ದಂಡುಪಾಳ್ಯದ ಹಂತಕರ ಕಥೆ ಮತ್ತೆ ಬರುತ್ತಿದೆ. ದಂಡುಪಾಳ್ಯ 1 ಮತ್ತು ದಂಡುಪಾಳ್ಯ 2ರ ನಂತರ ಈಗ ದಂಡುಪಾಳ್ಯ 3 ಸಿನಿಮಾ ರಿಲೀಸ್ ಆಗುವ ಸನಿಹದಲ್ಲಿದೆ. ಸಿನಿಮಾದ ಬಿಡುಗಡೆಯ ದಿನಾಂಕ ಈಗ ನಿಗದಿ ಆಗಿದೆ. ಚಿತ್ರದ ಮಾರ್ಚ್ 2ಕ್ಕೆ ರಾಜ್ಯಾದಂತ್ಯ ತೆರೆಗೆ ಬರಲಿದೆ.

Actress Pooja gandhi, Ravi shankar, sanjjan starrer Dandupalya 3 movie will be releasing on march 2. the movie directed by srinivas raju.

Recommended