ಹಲ್ಲಿಯನ್ನು ನೋಡಿದಾಗ ಅದರ ಮೇಲೆ ಈ ವಸ್ತು ಹಾಕಿ ಅದೃಷ್ಟ ಬದಲಾಗುತ್ತೆ | Oneindia Kannada

  • 6 years ago
There are many beliefs around the world. Some of these beliefs do make sense, while the rest are just followed blindly, as they have been practiced since years. Generally, when a person would see a lizard, he/she would jump across the room in horror and not return back, until the lizard is out of the room. So when you see the lizard, do this one thing & your luck changes.


ನಂಬಿಕೆಗಳು ಮತ್ತು ಶಕುನಗಳು ಜಗತ್ತಿನಲ್ಲೆಡೆ ಚಾಲ್ತಿಯಲ್ಲಿವೆ. ಕೆಲವೊಂದು ನಂಬಿಕೆಗಳು ಅರ್ಥಪೂರ್ಣವಾಗಿರುತ್ತವೆ. ಇನ್ನೂ ಕೆಲವೊಂದು ನಂಬಿಕೆಗಳು ಮೂಡ ನಂಬಿಕೆಗಳಾಗಿರುತ್ತವೆ. ಸಾಮಾನ್ಯವಾಗಿ ನಮ್ಮ ಮನೆಗಳಲ್ಲಿ ಹಲ್ಲಿಗಳು ಇರುತ್ತವೆ. ಇವು ಅಚಾನಕ್ ಆಗಿ ನಮ್ಮ ದೇಹದ ಮೇಲೆ ಬೀಳುತ್ತವೆ. ಆಗ ಬಿದ್ದಾಗ ಅದನ್ನು ಒಂದು ಶಕುನವಾಗಿ ಪರಿಗಣಿಸುವುದು ಹಿಂದೂ ಸಂಪ್ರದಾಯ. ಇದಕ್ಕಾಗಿಯೇ ಹಿಂದೆ ಪಾಕೆಟ್ ಕ್ಯಾಲೆಂಡರ್‌ಗಳಲ್ಲಿ (ಈಗಲೂ) ಹಲ್ಲಿ ಬಿದ್ದ ಫಲವನ್ನು ನಮೂದಿಸುತ್ತಿದ್ದರು, ಅದನ್ನು ಓದಿ ನಮ್ಮ ಮನೆಯ ಹಿರಿಯರು ನಮಗೆ ಭವಿಷ್ಯವನ್ನು ಹೇಳುತ್ತಿದ್ದರು. ಹಲ್ಲಿಗಳು ಸುಮ್ಮನೆ ನಮ್ಮ ದೇಹದ ಮೇಲೆ ಬೀಳುವುದು ಒಂದು ಮುನ್ಸೂಚನೆಯನ್ನು ಸೂಚಿಸುತ್ತದೆ ಎಂಬುದು ನಮ್ಮ ಶಾಸ್ತ್ರಗಳು ಹೇಳುವ ಮಾತು ಮತ್ತು ಜನರ ನಂಬಿಕೆಯಾಗಿರುತ್ತವೆ.

Recommended