ಪ್ರಿಯಾ ಬಗ್ಗೆ ಮಾತಾಡಿದ್ದು ಸಾಕು, ಈ ಹುಡುಗ ಯಾರು ಅಂತ ಕೇಳಿ! | Oneindia Kannada

  • 6 years ago
ಪ್ರಿಯಾ ಕೊಟ್ಟ ಒಂದೇ ಒಂದು ಎಕ್ಸ್‌ಪ್ರೆಶನ್ ಆಕೆಯನ್ನು ನ್ಯಾಷನಲ್ ಕ್ರಶ್ ಅಂತ ಕರೆಸಿಕೊಳ್ಳುವ ಹಾಗೆ ಮಾಡಿದೆ. ಕೋಟಿ ಕೋಟಿ ಅಭಿಮಾನಿಗಳನ್ನು ಆಕೆ ಒಂದೇ ದಿನದಲ್ಲಿ ಸಂಪಾದನೆ ಮಾಡಿದ್ದಾರೆ. ಆದರೆ ಅದೇ ಹಾಡಿನಲ್ಲಿ ಆಕೆಯ ಲವರ್ ಆಗಿ ನಟಿಸಿದ್ದ ಹುಡುಗ ಯಾರು ಎಂಬುದು ಅನೇಕರಿಗೆ ಗೊತ್ತಿಲ್ಲ.


All about Priya Prakash Varrier co star Roshan Abdul Rahoof. Malayalam young actress Priya Prakash Varrier and Roshan's video is going viral on social media. Prakash Varrier is the new internet sensation. But let's know about the guy in the video

Recommended