ಮಹಾ ಶಿವರಾತ್ರಿಯಂದು ಶಿವನನ್ನ ಪೂಜೆ ಮಾಡೋದು ಹೇಗೆ? | Oneindia Kannada

  • 6 years ago
There are many stories related to Maha Shivratri that people believe and celebrate. This depends mainly of the regions. Not only the story behind Maha Shivratri, but also the way how people celebrate the festival will also differ depending on the regions. Now watch this video to know how to worship Lord Shiva.

ಹಿಂದೂ ಧರ್ಮದಲ್ಲಿ ಶಿವರಾತ್ರಿಗೆ ಅದರದ್ದೇ ಆದ ಮಹತ್ವವಿದೆ. ಶಿವನು ಪಾರ್ವತಿ ದೇವಿಯನ್ನು ವಿವಾಹವಾದ ದಿನವಾಗಿ ಶಿವರಾತ್ರಿಯಂದು ಪರಿಗಣಿಸಲಾಗುತ್ತದೆ. ಕೈಲಾಸನಾಥನು ಈ ದಿನದಂದು ಭೂಮಿಗೆ ಆಗಮಿಸಿ ಸಕಲ ಇಷ್ಟಾರ್ಥಗಳನ್ನು ಪೂರೈಸುತ್ತಾನೆಂಬ ನಂಬಿಕೆ ಹಿಂದೂ ಭಕ್ತರಲ್ಲಿದೆ. ಶಿವರಾತ್ರಿಗೆ ಹೆಚ್ಚು ಪಾವಿತ್ರ್ಯತೆ ಪ್ರಾಮುಖ್ಯತೆ ಇರುವುದು ಅಂದು ಆಚರಿಸುವ ಉಪವಾಸದಲ್ಲಿ.ಇನ್ನು ಶಿವನಿಗೆ ಯಾವ ರೀತಿ ಪೂಜೆ ಮಾಡಬೇಕು ಹಾಗು ಅಭಿಷೇಕಕ್ಕೆ ಯಾವ ದ್ರವ್ಯಗಳನ್ನ ಉಪಯೋಗಿಸಬೇಕು ಎಂದು ತಿಳಿಯಲು ಈ ವಿಡಿಯೋ ನೋಡಿ.

Recommended