'ಬಬ್ರೂ' ಚಿತ್ರದ ಬಗ್ಗೆ ಸುಮನ್ ನಗರ್ಕರ್ ಹೇಳಿದ್ದೇನು ? | Filmibeat Kannada

  • 6 years ago
ಬಹಳ ವರ್ಷಗಳಿಂದ ಸುಮನ್ ನಗರ್ಕರ್ ಅವರು ಚಿತ್ರ ರಂಗದ ಕಡೆ ಮುಖ ಮಾಡಿರಲಿಲ್ಲ . ಇದೀಗ ಬಬ್ರೂ ಸಿನಿಮಾದ ಮೂಲಕ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ ಸುಮನ್ ನಗರ್ಕರ್ . ಚಿತ್ರದ ಬಗ್ಗೆ ಅವರ ಅನಿಸಿಕೆಗಳನ್ನ ತಿಳಿಯಿರಿ .

For many years Suman Nagarkar was not seen anywhere in the Industry . But now she has started her second innings with her next flick 'Babru ' Listen what she has to say about the movie.

Recommended