ಜನರು ಆಸ್ತಿ ಖಾತೆ ಪತ್ರವನ್ನ ಆನ್ಲೈನ್ ನಲ್ಲಿ ಪಡೆಯುವುದು ಹೇಗೆ? | Oneindia Kannada

  • 6 years ago
Bengalureans from now can receive online registration, transfer, and map approval. BBMP has set up a new software program which will be implemented in the first week of February. Citizens can obtain Khata Transfer online via Bangalore One Center.

ರಾಜಧಾನಿಯ ಜನರು ಇನ್ನು ಮುಂದೆ ಆನ್’ಲೈನ್‌ನಲ್ಲೇ ಖಾತಾ ನೋಂದಣಿ, ವರ್ಗಾವಣೆ, ನಕ್ಷೆ ಮಂಜೂರಾತಿ ಪಡೆಯಬಹುದು. ಈ ಸಂಬಂಧ ಹೊಸ ತಂತ್ರಾಂಶವನ್ನು ಬಿಬಿಎಂಪಿ ಸಿದ್ಧಪಡಿಸಲಾಗಿದ್ದು, ಫೆಬ್ರವರಿ ಮೊದಲ ವಾರದ ನಂತರ ಇದನ್ನು ಜಾರಿಗೊಳ್ಳಲಿದೆ. ನಾಗರಿಕರು ಖಾತಾ ವರ್ಗಾವರಣೆಯನ್ನು ಆನ್ ಲೈನ್ ಮೂಲಕ, ಬೆಂಗಳೂರು ಒನ್ ಕೇಂದ್ರ ಅಥವಾ ಸಕಾಲ ಪೋರ್ಟಲ್ ಮೂಲಕ ಪಡೆಯಬಹುದಾಗಿದೆ.

Recommended