ದಿವಾಕರ್ ಗೆ ದುಡ್ಡು ಕೊಡ್ಬೇಕಿತ್ತು ಅಂತ ಹೇಳಿದವ್ರಿಗೆ ಚಂದನ್ ಶೆಟ್ಟಿ ಕೊಟ್ಟ ಉತ್ತರ ಇದು | Filmibeat Kannada

  • 6 years ago
'ಬಂದ ಅರ್ಧ ಕೋಟಿ ರೂಪಾಯಿಯಲ್ಲಿ ಸ್ವಲ್ಪ ಹಣವನ್ನ ದಿವಾಕರ್ ಗೆ ಚಂದನ್ ಶೆಟ್ಟಿ ಕೊಡಬಹುದಿತ್ತು' ಎಂದು ವೀಕ್ಷಕರು ತಮ್ಮ ಅಭಿಪ್ರಾಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದೇ ವಿಚಾರದ ಕುರಿತಾಗಿ ಚಂದನ್ ಶೆಟ್ಟಿ ಏನಂತ ಸ್ಪಷ್ಟನೆ ಕೊಟ್ಟಿದ್ದಾರೆ ಗೊತ್ತಾ.?

Viewers have asked Chandan Shetty to give his friend Diwakar some money which he won on Bigg Boss but you will be amazed to see what Chandan Shetty has replied .

Recommended