ಸಿದ್ದರಾಮಯ್ಯ ಅತೀ ಕೆಟ್ಟ ಮುಖ್ಯಮಂತ್ರಿ ಎಂದು ಕಿಡಿಕಾರಿದ ಎಚ್ ಡಿ ದೇವೇಗೌಡ | Oneindia Kannada
  • 6 years ago
Siddaramaiah started his political career under H D Devegowda's tutelage in the Janata party before parting ways. Former Prime Minister and Janata Dal-Secular (JD-S) patriarch H Devegowda has decided not to share the dais with Karnataka Chief Minister Siddaramaiah. In an all-out attack on the Congress government ahead of the Karnataka Assembly Elections 2018, Devegowda declared Siddaramaiah's administration the worst ever.


ಸಿದ್ದರಾಮಯ್ಯ ಅವರ ರಾಜಕೀಯ ವೃತ್ತಿಜೀವನವನ್ನು ಹೆಚ್.ಡಿ ದೇವೇಗೌಡ ಅವರ ಮಾರ್ಗದರ್ಶನದಲ್ಲಿ ಜನತಾ ಪಕ್ಷದಲ್ಲಿ ಮೊದಲು ಪ್ರಾರಂಭಿಸಿದರು.

ಮಾಜಿ ಮುಖ್ಯಮಂತ್ರಿ ಮತ್ತು ಜನತಾ ದಳ-ಸೆಕ್ಯುಲರ್ (ಜೆಡಿಎಸ್) ಹಿರಿಯ ನಾಯಕ ಎಚ್ ಡಿ ದೇವೇಗೌಡ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ವೇದಿಕೆಯನ್ನು ಹಂಚಿಕೊಳ್ಳಬಾರದೆಂದು ನಿರ್ಧರಿಸಿದ್ದಾರೆ.

2018 ರ ಕರ್ನಾಟಕ ವಿಧಾನಸಭೆ ಚುನಾವಣೆಗಿಂತ ಮುಂಚಿತವಾಗಿ ಕಾಂಗ್ರೆಸ್ ಸರ್ಕಾರ ಸಿದ್ದರಾಮಯ್ಯ ಆಡಳಿತವನ್ನು ಬಗ್ಗೆ ದೇವೇಗೌಡ ಅವರು ಕೆಟ್ಟದಾಗಿ ಘೋಷಿಸಿದ್ದಾರೆ.

ಹೆಚ್ ಡಿ ದೇವೇಗೌಡರವರು, ಶ್ರವಣಬೆಳಗೊಳದಲ್ಲಿ ಗೊಮ್ಮಟನಿಗೆ ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಜೈನ ಉತ್ಸವದ ಮಹಾಮಾಸ್ತಕಭಿಷೇಕ ಕಾರ್ಯಕ್ರಮ ಫೆಬ್ರವರಿ 7 ರಂದು ನಡೆಯಲಿದ್ದು ಆ ಸಮಾರಂಭದಲ್ಲಿ ಸಿದ್ದರಾಮಯ್ಯ ಅವರೊಂದಿಗೆ ವೇದಿಕೆಯನ್ನು ಹಂಚಿಕೊಳ್ಳಬೇಕಿತ್ತು.

ಈ ಸಂಧರ್ಭದಲ್ಲಿ ದೇವೇಗೌಡ್ರು ಸಿದ್ದರಾಮಯ್ಯನವರ ಜೊತೆ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ಆಕ್ರೋಶದಿಂದ ನುಡಿದಿದ್ದಾರೆ

ಈ ಕುರಿತು ದೇವೇಗೌಡ್ರು ರಾಷ್ಟ್ರಪತಿಗಳಿಗೆ ಪತ್ರ ಕೂಡ ಬರೆದಿದ್ದಾರಂತೆ
Recommended