ನಿಮ್ಮ ಬ್ಯಾಂಕ್ ಖಾತೆಯಿಂದ ಅನಗತ್ಯ ಹಣ ಕಟ್ ಆಗೋದನ್ನ ತಡೆಯೋದು ಹೇಗೆ ? | Oneindia Kannada

  • 6 years ago
ಈ ವಾರ ಎಸ ಬಿ ಐ ಬಗ್ಗೆ ಹೊಸ ನ್ಯೂಸ್ ಒಂದು ಬೆಳಕಿಗೆ ಬಂದಿದೆ . ಏಪ್ರಿಲ್ ೨೦೧೭ ರಿಂದ ನವೆಂಬರ್ ೨೦೧೭ ರವರೆಗೆ ಎಸ ಬಿ ಐ ಬ್ಯಾಂಕ್ ನವರು ಕೇವಲ ಮಿನಿಮಮ್ ಬ್ಯಾಲೆನ್ಸ್ ಇಲ್ಲದಿರುವ ಖಾತೆಗಳಿಂದ ಕಡಿತಗೊಳಿಸಿರುವ ಪೆನಾಲ್ಟಿ ಮೊತ್ತ ಇದು . ಕಳೆದ ಆರು ವರ್ಷಗಳಿಂದ ಮಿನಿಮಮ್ ಬ್ಯಾಲೆನ್ಸ್ ಬಗ್ಗೆ ತಲೆ ಕೆಡಿಸಿಕೊಳ್ಳದ ಎಸ ಬಿ ಐ ನವರು ಕಳೆದ ವರ್ಷದ ಏಪ್ರಿಲ್ ನಿಂದ ಖಾತೆಗಳಿಂದ ಹಣ ಕಡಿತಗೊಳಿಸಲು ಪ್ರಾರಂಭಿಸಿದೆ . ಈ ಹಣ ಬ್ಯಾಂಕ್ ಉದ್ಯಮಿಗಳ ಪರಿಶ್ರಮದಿಂದ ದುಡಿದಂತ ಹಣವಲ್ಲ . ಇದು ಗ್ರಾಹಕರ ಅಂದರೆ ನಮ್ಮ ನಿಮ್ಮ ನಿರ್ಲಕ್ಷತನದಿಂದ ನಾವು ಬ್ಯಾಂಕ್ ಗೆ ಕಟ್ಟಿರುವ ದಂಡ . ಸೌಲ್ಪ ನಮ್ಮ ಖಾತೆ ಬಗ್ಗೆ ತಿಳಿದುಕೊಂಡರೆ ನಾವು ಕಷ್ಟ ಪಟ್ಟು ದುಡಿದಂತಹ ಹಣ ನಮ್ಮಲ್ಲಿಯೇ ಉಳಿಯುತ್ತದೆ .

SBI made more than Rs. 1700 crore in just minimum balance penalties, in 9 months. That's your money, Which you have paid them out of sheer carelessness.

Recommended