ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ | Oneindia Kannada

  • 6 years ago
Incident of moral policing reported in Mangalore. In front of policemen right wing activists assault two Hindu girls for going out with their Muslim friends. The girls along with their friends had gone to Pilikula Biological Park. Right wing activists taking umbrage to this fact . Assaulted the girls and boys.


ಮಂಗಳೂರಿನಲ್ಲಿ ಮತ್ತೊಂದು ನೈತಿಕ ಪೊಲೀಸ್ ಗಿರಿ ಪ್ರಕರಣ ಬೆಳಕಿಗೆ ಬಂದಿದೆ. ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ಘಟನೆ ನಡೆದಿದೆ. ಪೊಲೀಸರಿಗೆ ಮುಂಚೆ ಬಲಪಂಥೀಯ ಕಾರ್ಯಕರ್ತರು ಇಬ್ಬರು ಹಿಂದೂ ಬಾಲಕಿಯರನ್ನು ತಮ್ಮ ಮುಸ್ಲಿಂ ಸ್ನೇಹಿತರ ಜೊತೆ ಪಿಲಿಕುಳ ಮಂಗಳೂರು ಮೂಡುಬಿದಿರೆ ರಸ್ತೆಯಲ್ಲಿ ಪಿಲಿಕುಳ ನಿಸರ್ಗಧಾಮಕ್ಕೆ ಭೇಟಿ ಕೊಟ್ಟ ಸಮಯದಲ್ಲಿ ಹಲ್ಲೆ ನಡೆದಿದೆ. ಇಬ್ಬರು ಹಿಂದೂ ಹುಡುಗಿಯರು ತಮ್ಮ ಇಬ್ಬರು ಮುಸ್ಲಿಂ ಹುಡುಗರ ಜೊತೆ ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಹೋಗಿದ್ದರು. ಆಗ ಇವರನ್ನ ನೋಡಿದ ಬಲಪಂಥೀಯ ಕಾರ್ಯಕರ್ತರು ಕೋಪಗೊಂಡು ಹಿಂದುಮುಂದು ನೋಡದೆ ಥಳಿಸಿದ್ದಾರೆ. ಮೇಲ್ನೋಟಕ್ಕೆ ಇದು ಲವ್ ಜಿಹಾದ್ ಹಿನ್ನೆಲೆಯಲ್ಲಿ ನಡೆದ ಹಲ್ಲೆ ಎಂದು ಕಾಣಿಸುತ್ತಿದ್ದರೂ ಘಟನೆಗೆ ಸರಿಯಾದ ಕಾರಣ ಇನ್ನೂ ತಿಳಿದು ಬಂದಿಲ್ಲ. ತನಿಖೆ ನಡೆದ ನಂತರ ಈ ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲಿದೆ.

Recommended