ಕ್ರಿಸ್ ಮಸ್ 2017 ವಿಶೇಷ : 12 ದಿನಗಳ ಈ ಹಬ್ಬದಾಚರಣೆ ಹಿಂದಿದೆ ರೋಚಕ ಕಥೆ | Oneindia Kannada

  • 6 years ago
Before you say that Christmas is celebrated only on 25 December just wait for a while and think, is Christmas just celebrated on one day? The answer is No! Many of us celebrate Christmas for a day or two but do you know that Christmas is a 12-day-celebration? Say Merry Christmas For 12 Days. Watch video to know more.

ಎಲ್ಲರಿಗೂ ತಿಳಿದಂತೆ ಕ್ರಿಸ್‌ಮಸ್ ಹಬ್ಬವನ್ನು ಡಿಸೆಂಬರ್ 25 ರಂದು ಆಚರಿಸುತ್ತಾರೆ. ನಾವು ಒಂದೇ ದಿನದಂದು ಏಸುವಿನ ಜನ್ಮದಿನವನ್ನು ವಿಜೃಂಭಣೆಯಿಂದ ಆಚರಿಸಿ ಮುಂದಿನ ವರ್ಷದ ಕ್ರಿಸ್‌ಮ��್‌ಗಾಗಿ ಕಾಯುತ್ತೇವೆ. ಆದರೆ ನಿಮಗೆ ಗೊತ್ತೇ? ಕ್ರಿಸ್‌ಮಸ್ ಹಬ್ಬವನ್ನು 12 ದಿನಗಳ ಕಾಲ ಆಚರಿಸಲಾಗುತ್ತದೆ ಎಂಬುದು ನಿಮಗೆಲ್ಲಾ ತಿಳಿದಿದೆಯೇ? ಹೌದು 12 ನೆಯ ದಿನವೇ ಕ್ರಿಸ್‌ಮಸ್ ಹಬ್ಬವಾಗಿದ್ದು ಇದು ಕೊನೆಗೊಳ್ಳುವುದು ಜನವರಿ 5 ಅಥವಾ 6 ನೆಯ ತಾರೀಕಿನಂದಾಗಿದೆ. ಇದನ್ನು ಎಫನಿ ಎಂದು ಕರೆಯಲಾಗಿದೆ. ಇದು ಕ್ರಿಶ್ಚಿಯನ್ ಫೀಸ್ಟ್ ಆಗಿದ್ದು ಇಡೀ ಮಾನವ ಕುಲಕ್ಕೆ ದೇವರ ಅನನ್ಯ ಅನುಭೂತಿ ಇದಾಗಿದೆ. ಕ್ರಿಸ್‌ಮಸ್‌ನ ಹನ್ನೆರಡನೇ ದಿನವು ಏಸುವಿನ ಜನನ ದಿನವನ್ನು ಸಾರುತ್ತದೆ. ಬಾಲ ಏಸುವಿನ ಜನ್ಮ ವೃತ್ತಾಂತವನ್ನು ಈ ಹನ್ನೆರಡನೆಯ ದಿನ ತಿಳಿಸಲಿದ್ದು ಬ್ಯಾಪ್ಟಿಸಂಗೆ ಆತನ ಪ್ರಯಾಣವನ್ನು ಸಾರಲಿದೆ.ಹಾಗಿದ್ದರೆ ಕ್ರಿಸ್‌ಮಸ್‌ನ 12 ದಿನಗಳ ವಿಶೇಷತೆಯನ್ನು ಅರಿತುಕೊಳ್ಳೋಣ....

Recommended