ಭಾರತ vs ಲಂಕಾ ೩ನೇ ಟೆಸ್ಟ್ ವಿವರ | Oneindia Kannada

  • 7 years ago
ಭಾರತ vs ಲಂಕಾ ೩ನೇ ಹಾಗು ಕಡೆ ಟೆಸ್ಟ್ ಡ್ರಾ ನಲ್ಲಿ ಕೊನೆಯಾಗಿದೆ . ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕೊಹ್ಲಿ ಪಡೆ ಬೃಹತ್ ಮೊತ್ತ ಕಲೆ ಹಾಕಲ್ವಲ್ಲಿ ಯಶಸ್ವಿ ಆಗುತ್ತಾರೆ . ಆದರೆ ವಾಯು ಮಾಲಿನ್ಯದ ನೆಪ್ಪ ಒಡ್ಡಿ ಶ್ರೀ ಲಂಕಾನರು ಪದೇ ಪದೇ ಮ್ಯಾಚ್ ನಿಲ್ಲಿಸಿ ಕ್ಯಾತೆ ತೆಗೆಯುತ್ತಾರೆ . ಇದರಿಂದ ರೋಸಿ ಹೋದ ಕೊಹ್ಲಿ ಡಿಕ್ಲೇರ್ ಮಾಡುತ್ತಾರೆ . ಹಲವಾರು ದಾಖಲೆಗಳನ್ನ ಹುಟ್ಟು ಹಾಕಿ ಹಾಗು ಹಲವಾರು ದಾಖಲೆಗಳನ್ನು ವಿರಾಟ್ ಕೊಹ್ಲಿ ಲೀಲಾ ಜಾಲವಾಗಿ ಮುರಿಯುತ್ತಾರೆ . ಕೊನೆಯ ದಿನ ಶ್ರೀ ಲಂಕಾ ಪರ ಧನಂಜಯ ಡಿ ಸಿಲ್ವಾ ಜವಾಬ್ದಾರಿಯುತ ಆಟವಾಡಿ ಮ್ಯಾಚ್ ಡ್ರಾ ಮಾಡುವಲ್ಲಿ ಯಶಸ್ವಿಯಾಗುತ್ತಾರೆ . ಒಟ್ಟಾರೆ ಕೊಹ್ಲಿ ಪಡೆ ಪಂದ್ಯ ಡ್ರಾ ಮಾಡಿ ಸರಣಿ ಕೈ ವಶ ಮಾಡುವಲ್ಲಿ ಯಶಸ್ವಿಯಾಗುತ್ತಾರೆ .
The third and final test which happened in firoz shah kotla ended in a draw and kohli won the man of the match

Recommended