ಸುದೀಪ್ ಕಾಲುಗಳ ಮೇಲೆ ಅಂಬಿ ಕೆಂಗಣ್ಣು ಬಿದ್ದಿದೆ | Filmibeat Kannada

  • 6 years ago
ಆರಡಿ ಕಟೌಟ್ ನ ಕಾಲುಗಳನ್ನು ಕಂಡು ಅಂಬಿ ಸಡನ್ ಶಾಕ್ ಆಗಿದ್ದಾರೆ. ಹೌದು ಸುದೀಪ್ ಕಾಲುಗಳ ಮೇಲೆ ಅಂಬಿ ಕೆಂಗಣ್ಣು ಬಿದ್ದಿದೆ. ಹೀಗಾದ್ರೆ ನಾನು ಹೇಗೆ ಕಿಚ್ಚನ ಜೊತೆ ಸಿನಿಮಾ ಮಾಡೋದು ಚಿಂತಿಸುತ್ತಿದ್ದಾರೆ,ಎದುರಿಗೆ ಎದುರು ಮುಖ ಕೊಟ್ಟು ಗನ್ನು ಹಿಡಿದು ರೆಡಿ ಆಗಿದ್ದರೆ. ಅವರ ಕಣ್ಣ ಮುಂದೆ ಬರಿ ಸುದೀಪ್ ಕಾಲುಗಳ ಚಿಂತೆಯಾಗಿದೆ .ಅಂಬಿ ನಿಂಗೆ ವಯಸ್ಸಾಯ್ತಲ್ಲೊ ಸಿನಿಮಾದಲ್ಲಿ ಕಿಚ್ಚ ಮತ್ತು ಅಂಬಿ ಜೊತೆಯಾಗಿ ನಟಿಸುತ್ತಿರುವುದು ಗೊತ್ತೇ ಇದೆ. ಕನ್ನಡದ ಈ ಸಿನಿಮಾ ಗೆ ಅಡ್ಡಗಾಲು ಹಾಕುತ್ತಿರೋದು ಕಿಚ್ಚನ ಆರಡಿ ಹೈಟು.ಅಂಬಿಯ ಹೈಟು ಸ್ವಲ್ಪ ಕಡಿಮೆ ಇದೆ ಐದು ಪ್ಲಸ್ ಅಡಿ. ಕಿಚ್ಚ ಮೊದಲೇ ಆರಡಿ ಇರೋದ್ರಿಂದ ಯಂಗ್ ಅಂಬಿಯಾಗಿ ಕಿಚ್ಚ ನಟಿಸಿದರೂ, ಹೈಟ್ ಮಾತ್ರ ತುಂಬ ತೊಂದರೆ ಹೀಗಾಗಿ ಉಂಟು ಮಾಡ್ತಿದೆ ಹೀಗಾಗಿ ಅಂಬಿ ಯಂಗ್ ಆಗಿದ್ದಾಗ ಎಷ್ಟು ಹೈಟ್ ಇದ್ದರೊ, ಅದೇ ಹೈಟ್ ನಷ್ಟೇ ಕಿಚ್ಚನ ಹೈಟು ಇರಬೇಕೆಂದು ಅಂತ ಅಂಬಿ ನಿಂಗ್ ವಯಸ್ಸಯ್ತ್ವ್ ತಂಡ ನಿರ್ಧಾರ ಮಾಡಿದೆ .

Ambi Suddenly is shocked to see the feet of Arab Cutout sudeep ,Kiccha sudeep always respects his loved ones, if he is needed means he will be there no matter what the commitment is he will be the assistant of friendship and love,.. watch this video

Recommended