ಕಾಲುಮೇಲೆ ಕಾಲು ಹಾಕಿ ಕೂರುವ ಮುನ್ನ ಒಮ್ಮೆ ಈ ವಿಡಿಯೋ ನೋಡಿ | Oneindia Kannada

  • 7 years ago
ಕಾಲುಮೇಲೆ ಕಾಲು ಹಾಕಿ ಕೂರುವ ಮುನ್ನ ಒಮ್ಮೆ ಈ ವಿಡಿಯೋ ನೋಡಿ,, ಹೌದು ಇತ್ತೀಚಿನ ದಿನಗಳಲ್ಲಿ ನಾವು ಆರೋಗ್ಯದ ಮೇಲೆ ಗಮನ ಹರಿಸಬೇಕಾಗುತ್ತದೆ,ನಾವು ಕೂರುವ ಕುರ್ಚಿ ಇಂದ ಹಿಡಿದು ಯಾವ ರೀತಿ ಕುರ್ತಿವಿ ಅನ್ನೋದು ಸಹ ಮುಖ್ಯ, ಕೆಲವರು ಭಾವಿಸುತ್ತಾರೆ ನಾನು ಆಫೀಸ್ ಅಲ್ಲಿ ಕುಳಿತು ಕೆಲಸ ಮಾಡುವುದೇ ಉತ್ತಮವಾಗಿದೆ ಅಂತ , ಆದರೆ ಆ ರೀತಿ ಕುಳಿತು ಕೆಲಸ ಮಾಡೋದ್ರಿಂದನು ತುಂಬ ನೇ ಅನಾಹುತಗಳು ಆಗುತ್ತೆ , ಹೌದು ನಾವು ಕಾಲು ಮೇಲೆ ಕಾಲು ಹಾಕಿ ಕುರೋದ್ರಿಂದ ತುಂಬಾನೇ ಕೆಲವು ಸಂಗತಿಗಳನ್ನ ಎದುರಿಸಬೇಕಾಗುತ್ತೆ ಅನೇಕ ಕಾಯಿಲೆಗಳಿಗೆ ತುತ್ತಾಗುವ ಸನ್ನಿವೇಶ ಕೂಡ ಬರುತ್ತೆ , ಅದಕ್ಕೆ ಯಾವ ಯಾವ ಕಾಯಿಲೆ ಬರುತ್ತೆ ಹೇಗೆ ಕೂರಾಬೇಕು ಅನ್ನುವುದಕ್ಕೆ ಒಮ್ಮೆ ಈ ವಿಡಿಯೋ ನೋಡಿ ಕಾಲುಮೇಲೆ ಕಾಲು ಹಾಕಿ ಕೂರುವ ಮುನ್ನ ಒಮ್ಮೆ ಈ ವಿಡಿಯೋ ನೋಡಿ

Recommended