ನಟಿ ಪಾರುಲ್ ಯಾದವ್ ರಹಸ್ಯವಾಗಿ ಮದುವೆಯಾದ್ರಾ? | Filmibeat Kannada

  • 7 years ago
Did Parul Yadav, Kannada Actress married secretly? Yes, she got married but not on off screen, its on screen. Parul Yadav's marriage sequence shoot for 'Butterfly'. Watch video.

ಸದ್ದು ಮಾಡದೆ, ಸುದ್ದಿ ಇಲ್ಲದೆ ಮದುವೆಯಾದ್ರಾ ಪಾರೂಲ್..? 'ಪ್ಯಾರ್‌ಗೆ ಆಗ್ಬಿಟೈತೆ' ಅಂತ ಕನ್ನಡ ಸಿನಿಮಾ ಪ್ರೇಕ್ಷಕರ ಮನಸ್ಸಿನಲ್ಲಿ ಜಾಗ ಗಿಟ್ಟಿಸಿಕೊಂಡ ನಟಿ ಪಾರೂಲ್ ಯಾದವ್. ಆಕ್ಟ್ ಮಾಡಿದ ಮೊದಲ ಸಿನಿಮಾದಲ್ಲಿಯೇ 'ಅತ್ಯುತ್ತಮ ನಟಿ' ಎನ್ನುವ ಪಟ್ಟ ಪಡೆದುಕೊಂಡ ಪಾರೂಲ್, ಕನ್ನಡ ಸಿನಿಮಾರಂಗದಲ್ಲಿಯೇ ನೆಲೆ ಕಂಡುಕೊಂಡ್ರು. ಪಕ್ಕದ ಮುಂಬೈನ ಬೆಡಗಿಯಾದರೂ, ಪಾರೂಲ್ ಗೆ ಅವಕಾಶಗಳು ಹುಡುಕಿಕೊಂಡು ಬಂದಿದ್ದು ಮಾತ್ರ ಕನ್ನಡ ಸಿನಿಮಾರಂಗದಲ್ಲಿ. ಒಂದರ ನಂತ್ರ ಒಂದು ಸಿನಿಮಾ ಮಾಡಿ ಸಕ್ಸಸ್ ಮೆಟ್ಟಿಲುಗಳನ್ನ ಹತ್ತಿದ ನಟಿ ಈಗ ಸುದ್ದಿ ಕೊಡದೆ ಸದ್ದಿಲ್ಲದೆ ಮದುವೆಯಾಗಿದ್ದಾರೆ ಎನ್ನುವ ಸುದ್ದಿ ಬರ್ತಿದೆ..! ಪಾರೂಲ್ ಮದುವೆ ಯಾವಾಗ ಆಯ್ತು.? ಯಾರ ಜೊತೆ ಎನ್ನುವ ಕುತೂಹಲ ನಿಮಗೂ ಇದ್ಯಾ.? ನಟಿ ಪಾರೂಲ್ ಯಾದವ್ ಮದುವೆ ಮಾಡಿಕೊಂಡಿದ್ದಾರೆ. ಕೈತುಂಬ ಮೆಹಂದಿ ಹಾಕಿಕೊಂಡು ಮದುವೆ ಸಂಭ್ರಮದಲ್ಲಿ ಪಾರೂಲ್ ಫೋಟೋ ಗಳನ್ನೂ ತೆಗೆದುಕೊಂಡಿದ್ದಾರೆ. ಪಾರೂಲ್ ಮದುವೆಯಾದ ತಕ್ಷಣ ಫ್ಲೈಟ್ ಹತ್ತಿ ಪ್ಯಾರಿಸ್ ಕಡೆಗೆ ಹೊರಟಿದ್ದಾರೆ.

Recommended