ಕನ್ನಡ ರಾಜ್ಯೋತ್ಸವಕ್ಕೆ ದುನಿಯಾ ವಿಜಯ್ ಕಡೆಯಿಂದ ಭರ್ಜರಿ ಗಿಫ್ಟ್ | Filmibeat Kannada

  • 7 years ago
ದುನಿಯಾ ವಿಜಯ್ ಅಭಿನಯದ 'ಕನಕ' ಸಿನಿಮಾದ ಚಿತ್ರೀಕರಣ ಬಹುತೇಕ ಅಂತ್ಯವಾಗಿದೆ. ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸ ಆರಂಭಿಸಿರುವ ಚಿತ್ರತಂಡ ಟ್ರೈಲರ್ ಮತ್ತು ಆಡಿಯೋ ಬಿಡುಗಡೆಗೆ ಸಿದ್ದವಾಗುತ್ತಿದೆ. ಈ ಚಿತ್ರದಲ್ಲಿ ವಿಜಿ, ಡಾ.ರಾಜ್ ಕುಮಾರ್ ಅಭಿಮಾನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, 'ಕನಕ' ಚಿತ್ರದ ಟ್ರೈಲರ್ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನವೆಂಬರ್ 1 ರಂದು ರಿಲೀಸ್ ಆಗುತ್ತಿದೆ.ಆರ್ ಚಂದ್ರು ಅವರು ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಹರಿಪ್ರಿಯಾ ನಾಯಕಿ ಆಗಿದ್ದಾರೆ. ವಿಶೇಷ ಪಾತ್ರದಲ್ಲಿ ಮಾನ್ವಿತ ಹರೀಶ್ ಕೂಡ ಕಾಣಿಸಿಕೊಂಡಿದ್ದಾರೆ.
Duniya vijay has given special gift for kannada rajyothsava.The shooting of Duniya Vijay's 'Kanaka' is almost ending. Now the post production is going to be ready for a movie trailer and audio launch,duniya vijay is Dr. Rajkumar, has been seen as a fan in the film and the trailer of 'Kanaka' is being released on November 1 on the Kannada Rajyotsava.watch this video

Recommended