ಇಂದಿರಾ ಕ್ಯಾಂಟೀನ್ ನ ಉಪಾಹಾರದಲ್ಲಿ ಜಿರಳೆ ಪತ್ತೆ | Oneindia Kannada

  • 7 years ago
Case has been filed against 4 youths in connection with the viral video in which the presence of cockroach in food at Indira Canteen was shown. The video was first posted by Hemanth Kumar on Facebook.

ಇಂದಿರಾ ಕ್ಯಾಂಟೀನ್‌ ಉಪಹಾರದಲ್ಲಿ ಜಿರಳೆ ಪತ್ತೆಯಾದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಉದ್ದೇಶಪೂರ್ವಕವಾಗಿ ಜಿರಳೆ ಹಾಕಿರುವ ಬಗ್ಗೆ ಬಿಬಿಎಂಪಿ ಅನುಮಾನ ವ್ಯಕ್ತಪಡಿಸಿದೆ. ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

Recommended