Deepavali Festival 2017 : Significance of Naraka Chaturdasi | Dr. Kamalakar Bhat

  • 7 years ago
After Dhanteras, the second day of Diwali is known as Narak Chaturdashi or more popularly as 'Choti Diwali'. Narak Chaturdashi is the 14th day of the Hindu month of Kartik. This festival is observed to commemorate the victory of Lord Krishna over the demon king, Narakasur. It is believed that on the day of Narak Chaturdashi, Lord Hanuman reached Ayodhya with the news of Lord Ram's return from exile after 14 long years. Famous Astrologer Dr. Kamalakara Bhat gives you more details about Naraka Chaturdasi. Watch Video.

ದೀಪಾವಳಿ ಎಂದತಕ್ಷಣ ಮನಸುಗಳು ಬೆಳಗಲು ಪ್ರಾರಂಭಿಸುತ್ತವೆ. ಎಲ್ಲರ ಮನೆ ಮುಂದೆ ಬೆಳಗಲು ಶಿವನಬುಟ್ಟಿಗಳು ಸಜ್ಜಾಗಿವೆ. ಹಾರಾಡಲು ಆಕಾಶಬುಟ್ಟಿಗಳು ಕಾಯುತ್ತಿವೆ. ಮನೆ ಮನೆಗಳೆಲ್ಲವೂ ಈ ಸಮಯದಲ್ಲಿ ದೀಪಗಳ ಬೆಳಕಿನಲ್ಲಿ ಮಿನುಗಲಿವೆ. ಮನೆಯಂಗಳದಲ್ಲಿ ಪಟಾಕಿ ಸಿಡಿಸಲು ಚಿಣ್ಣರು ಕಾತುರದಿಂದಿದ್ದಾರೆ. ಇನ್ನು ನರಕ ಚತುರ್ದಶಿಯ ದಿನ ಏನನ್ನ ಮಾಡಬೇಕು ಏನನ್ನ ಮಾಡಬಾರದು ಎಂದು ನಿಮಗೆ ತಿಳಿಸುತ್ತಿದ್ದಾರೆ ಖ್ಯಾತ ಜ್ಯೋತಿಷಿ ಡಾ || ಕಮಲಾಕರ್ ಭಟ್ರು. ಈ ವೀಡಿಯೋ ಮಿಸ್ ಮಾಡದೇ ನೋಡಿ

Recommended