Skip to playerSkip to main contentSkip to footer
  • 9/27/2017
Transgender model Anjali Ameer shared screen space with Malayalam superstar Mammootty. The 21-year-old Coimbatore model, who successfully underwent a sex-change surgery two years back, will star in a film called Pernabu.

ಮಲಯಾಳಂನ ಬಿಗ್ ಹೀರೋ ಮಮ್ಮುಟಿ ಹೀರೋ ಆಗಿ ತೆರೆ ಕಾಣಲಿರುವ ಪೆರ್ನಾಬು ಚಿತ್ರದಲ್ಲಿ ಮೊದಲ ಬಾರಿಗೆ ಟ್ರಾನ್ಸ್ ಜೆಂಡರ್ ಅಂಜಲ ಅಮೀರ್.. ಸ್ಟಾರ್ ಹೀರೋ ಜೊತೆಗೆ ನಟಿಸುತ್ತಿದ್ದಾಳೆ. 21 ವರ್ಷದ ಅಂಜಲಿ ಅಮೀರ್ ಎರಡು ವರ್ಷಗಳ ಹಿಂದೆ ಸರ್ಜರಿ ಮಾಡಿಕೊಂಡು ಕೊಯಂಬತ್ತೂರಿನಲ್ಲಿ ಮಾಡಲ್ ಆಗಿ ಮಿಂಚಿದಳು. ಈಗ ಮಮ್ಮುಟಿ ಅವರ ಸಿನಿಮಾದಲ್ಲಿ ಹೆರೋಯಿನ್ ಆಗಿ ನಟಿಸುವ ಅವಕಾಶವನ್ನ ಪಡೆದುಕೊಂಡಿದ್ದಾರೆ

Category

🗞
News

Recommended