Manvitha Harish got married? Is it true? Watch video | Filmibeat Kannada
  • 7 years ago
Kannada Actress Manvitha Harish is playing lead in Kannada Movie 'Taraksura'. Check out Manvitha Harish's marriage sequence shooting pics in the video.


ಕೇಸರಿ ಬಣ್ಣದ ರೇಶ್ಮೆ ಸೀರೆ ಉಟ್ಟು, ಮಲ್ಲಿಗೆ ಹೂ ಮುಡಿದು, ಅಡಿಯಿಂದ ಮುಡಿವರೆಗೆ ಸಿಂಗರಿಸಿಕೊಂಡು ಮದುವಣಗಿತ್ತಿಯಾಗಿ ನಟಿ ಮಾನ್ವಿತಾ ಹರೀಶ್ ಕಂಗೊಳಿಸಿದ್ದಾರೆ. ''ನಟಿ ಮಾನ್ವಿತಾ ಹರೀಶ್ ಕೂಡ ಮದುವೆ ಆಗ್ಬಿಟ್ರಾ.?'' ಅಂತ ಕಣ್ಣು ಬಾಯಿ ಬಿಡುವ ಮೊದಲು ಇದು ಅಪ್ಪಟ ರೀಲ್ ಸುದ್ದಿ ಅನ್ನೋದು ನಿಮಗೆ ನೆನಪಿರಲಿ... ರಾಜಶೇಖರ್ ಬಂಡಿಯಪ್ಪ ನಿರ್ದೇಶನ ಮಾಡುತ್ತಿರುವ 'ತಾರಕಾಸುರ' ಸಿನಿಮಾದಲ್ಲಿ ನಾಯಕಿ ಆಗಿ ಮಾನ್ವಿತಾ ಹರೀಶ್ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಬರುವ ಮದುವೆ ಸನ್ನಿವೇಶದ ಚಿತ್ರೀಕರಣ ಇಂದು ಬೆಂಗಳೂರಿನ ಛತ್ರವೊಂದರಲ್ಲಿ ನಡೆದಿದೆ.
Recommended