Mangaluru chalo : shobha karandlaje says i get into some injuries while police arrested me

  • 7 years ago
ಬೆಂಗಳೂರಿನ ಫ್ರೀಡಂ ಪಾರ್ಕ್ ನಿಂದ 'ಮಂಗಳೂರು ಚಲೋ' ರ್ಯಾಲಿ ಹೊರಟ ಬಿಜೆಪಿ ಕಾರ್ಯಕರ್ತರನ್ನು ಫ್ರೀಡಂಪಾರ್ಕ್ ನಲ್ಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ... 'ವಶಕ್ಕೆ ಪಡೆಯುವ ವೇಳೆ ಶೋಭಾ ಕರಂದ್ಲಾಜೆ ಸಣ್ಣಪುಟ್ಟ ಗಾಯಗಳಾಗಿವೆ' ಸ್ವತಃ ಶೋಭಾ ಕರಂದ್ಲಾಜೆ ಅವರೇ ಹೇಳಿದ್ದಾರೆ..

Recommended