Blue Whale game : A game was a devastating one | Check out what Doctors says about this

  • 7 years ago
The Blue Whale Game aka the Blue Whale Challenge originated in Russia in 2013 as an Internet suicide 'game'. Tasks in the Blue Whale Challenge range from watching horror films in the middle of the night to self-harm -- all of which are documented for the curators as proof -- leading up to the final challenge, which requires the player to commit suicide. Blue Whale Game or Blue Whale Challenge is giving nightmares to parents across the globe. What makes this game so deadly? How does a mere game convince a person to take their own lives? Experts believe that the answer lies in lifestyle and lack of positive human interaction. Check out this video to know about the opinion of Doctor about this Blue Whale Game. Dr. Krishna Murthy will explain you.

ರಷ್ಯಾದಲ್ಲಿ ಆರಂಭವಾಗಿರುವ ಈ ಆಟವನ್ನು ಸಾಮಾಜಿಕ ಜಾಲತಾಣದ ಗುಂಪೊಂದು ನಿರ್ವಹಿಸುತ್ತದೆ, ಇದರಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರೂ 50 ಟಾಸ್ಕ್‌ಗಳನ್ನು ಪೂರ್ಣಗೊಳಿಸಬೇಕು. ಅಂತಿಮವಾಗಿ ಕಟ್ಡದಿಂದ ಹಾರಿ ಆತ್ಮಹತ್ಯೆ ಮಾಡುವ ಟಾಸ್ಕ್‌ ನೀಡುತ್ತಾರೆ. ಇದರ ವೀಡಿಯೋ ಕೂಡಾ ಕಳುಹಿಸಬೇಕಂತೆ. ಇಂಟರ್‌ನೆಟ್‌ ಆಟಗಳ ದಾಸನಾಗಿದ್ದ ಬಾಲಕನೊಬ್ಬ ಏಳು ಅಂತಸ್ತಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾನಾ ಕೋನಗಳಿಂದ ತನಿಖೆ ಕೈಗೊಂಡಿದ್ದಾರೆ. ಡಾ. ಕೃಷ್ಣ ಮೂರ್ತಿಯವರು ಈ ಬ್ಲೂ ವೇಲ್ ಗೇಮ್ ಬಗ್ಗೆ ಏನು ಹೇಳಿದ್ದಾರೆ ಎಂದು ತಿಳಿಯಲು ಈ ವೀಡಿಯೋ ನೋಡಿ

Recommended