Eating fish during Rainy season is not good for health | Watch video | Oneindia Kannada

  • 7 years ago
Is it good to eat fish in rainy season? Fish is considered as one of the best foods that offers many nutrients. But it is not advisable to eat fish during the rainy season. Many surveys on aquatic life report that human beings have already over exploited even the life living in the oceans. This happened mainly because fishermen have been catching fish throughout the year not giving enough time for the fish to reproduce new life. Actually, that is why in some coastal areas, fishing is banned during the rainy season at least for 40 to 60 days in order to allow the fish to breed. Can we eat fish in rainy season? When it comes to the health reasons to avoid eating fish during the rainy season, here are they.


ಮಳೆಗಾಲದಲ್ಲಿ ಮೀನುಗಳು ಸಂತಾನೋತ್ಪತ್ತಿಯಲ್ಲಿ ತೊಡಗುವ ಕಾರಣದಿಂದ ಮೀನು ಹಿಡಿಯಬಾರದು ಎಂದು ಸುಮಾರು 60 ದಿನಗಳ ಕಾಲ ಮೀನುಗಾರರಿಕೆಗೆ ನಿಷೇಧ ಹೇರಲಾಗುತ್ತದೆ. ಆದರೆ ಕೆಲವು ಮಂದಿ ಕದ್ದುಮುಚ್ಚಿ ಮೀನುಗಾರಿಕೆ ನಡೆಸುವರು. ಇದರಿಂದ ಮೀನುಗಳ ಸಂತತಿ ನಾಶವಾಗುವುದು ಮಾತ್ರವಲ್ಲದೆ ಮುಂದಿನ ಜನಾಂಗಕ್ಕೆ ಮೀನು ಸಿಗದೇ ಇರಬಹುದು. ಈಗಾಗಲೇ ಕೈಗಾರಿಕೆಯ ಕಲುಷಿತ ನೀರನ್ನು ಬಿಟ್ಟು ಮತ್ಸ್ಯ ಸಂತತಿಯ ನಾಶ ಮಾಡಲಾಗಿದೆ. ಕೆಲವೊಂದು ಆರೋಗ್ಯ ಕಾರಣಗಳಿಂದಾಗಿ ಮಳೆಗಾಲದಲ್ಲಿ ಮೀನು ತಿನ್ನಬಾರದು ಎಂದು ಹೇಳಲಾಗುತ್ತದೆ. ಈ ವೀಡಿಯೋದಲ್ಲಿ ಮಳೆಗಾಲದಲ್ಲಿ ಮೀನು ತಿನ್ನುವುದು ಸರಿಯೇ ಎನ್ನುವ ಬಗ್ಗೆ ನಿಮಗೆ ತಿಳಿಸಿಕೊಡಲಿದೆ. ತಪ್ಪದೆ ಈ ವೀಡಿಯೋ ನೋಡಿ

Recommended