D K Shivakumar goes pilgrimage after IT Raid | Oneindia Kannada

  • 7 years ago
Karnataka Energy minister D.K.Shivakumar on August 30, 2017 visited the Sri Kabbalamma temple,in Kanakapura Taluk, Ramanagara district.


ಇಂಧನ ಸಚಿವ ಡಿ.ಕೆ.ಶಿವಕುಮಾರ್ ಕುಟುಂಬ ಸಮೇತರಾಗಿ ಕನಕಪುರದ ಸಾತನೂರು ರಸ್ತೆಯಲ್ಲಿರುವ ಕಬ್ಬಾಳು ಕ್ಷೇತ್ರಕ್ಕೆ ಭೇಟಿ ನೀಡಿದರು ಕಬ್ಬಾಳಮ್ಮ ದೇವಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. ಆದಾಯ ತೆರಿಗೆ ಇಲಾಖೆ ದಾಳಿ ನಡೆದ ಬಳಿಕ ಮೊದಲ ಬಾರಿಗೆ ಡಿ.ಕೆ.ಶಿವಕುಮಾರ್ ಮನೆ ದೇವರ ದರ್ಶನ ಪಡೆದರು.

Recommended