Rajasthan : Doctors in Umaid Hospital, Jodhpur negligence | Viral Video

  • 7 years ago
Doctors in Umaid hospital in Jodhpur, Rajasthan fight while operating on a pregnant woman, the woman lost her baby. The video of verbal fight between two doctors is becoming viral now. Watch this viral video.

ಜೋದ್ಪುರದಲ್ಲೇ ದೊಡ್ಡ ಆಸ್ಪತ್ರೆ ಎಂಬ ಹೆಗ್ಗಳಿಕೆ ಪಡೆದಿದ್ದ ಉಮೈದ್ ಆಸ್ಪತ್ರೆಯ ಅಸಲಿ ಬಣ್ಣವನ್ನು ವಿಡಿಯೋವೊಂದು ಬಯಲುಮಾಡಿದ್ದು, ಅಹಂಕಾರದೆದುರು ಮಾನವೀಯತೆ ಸಾವಿಗೀಡಾಗುವ ವಿಷಾದನೀಯ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ. ಸಿಸೆರಿಯನ್ ಮಾಡುತ್ತಿದ್ದ ವೈದ್ಯರುಗಳು ಇದ್ದಕ್ಕಿಂದ್ದಂತೇ ವೈಯಕ್ತಿಕ ನಿಂದನೆ ಆರಂಭಿಸಿದ ಪರಿಣಾಮ ತುರ್ತು ಶಸ್ತ್ರ ಚಿಕಿತ್ಸೆಯ ಬಗೆಗಿನ ಗಮನವೇ ಇಲ್ಲದಂತಾಗಿದೆ!

Recommended