Patanjali Baba Ramdev Next Sri Sri Ravi Shankar Gets Ready To Take Ayurvedic Products

  • 7 years ago
ಯೋಗ ಗುರು ಬಾಬಾ ರಾಮದೇವ್ ಹಾಗೂ ಆಧ್ಯಾತ್ಮ ಗುರು ಶ್ರೀ ರವಿ ಶಂಕರ್ ಗುರೂಜಿ ನಡುವೆ ಪೈಪೋಟಿ ಶುರುವಾಗಲಿದೆ ಅಂತಿದ್ದಾರೆ..ಇದಕ್ಕೆ ಕಾರಣ ಪತಂಜಲಿ ಉತ್ಪನ್ನಗಳ ರೀತಿ ರವಿಶಂಕರ್ ಗುರೂಜಿ ಸಹ ಆಯುರ್ವೇದಿಕ್ ಉತ್ಪನ್ನಗಳನ್ನ ಬಿಡುಗಡೆ ಮಾಡಲಿದ್ದಾರಂತೆ..

Recommended