Krishna Janmashtami : Do These Things To Improve Your Life | Oneindia Kannada

  • 7 years ago
Janmashtami is celebrated on Ashtami (the eighth day) during the Krishna Paksha of the Hindu month of Bhadrapada. As per the Gregorian calendar, Janmashtami will be celebrated on the 14th August this year (2017). Some also celebrate it on the 15th depending on their beliefs. Do These Things On Janmashtami To Improve Your Life


ಭಾದ್ರಪದ ಮಾಸದ ಕೃಷ್ಣ ಪಕ್ಷ ಅಷ್ಟಮಿಯ ದಿನ "ಶ್ರೀಕೃಷ್ಣ ಜನ್ಮಾಷ್ಟಮಿ"ಯನ್ನು ಆಚರಿಸಲಾಗುತ್ತದೆ. ಈ ವರ್ಷ(2017) ಆಗಸ್ಟ್ 14ರಂದು ಆಚರಿಸಲಾಗುತ್ತದೆ. ಕೆಲವರು ತಮ್ಮ ನಂಬಿಕೆಯ ಆಧಾರದ ಮೇಲೆ 15 ರಂದು ಆಚರಿಸುತ್ತಾರೆ. ಈ ದಿನವು ಹಿಂದೂ ಸಾಂಪ್ರದಾಯಿಕ ದಿನಗಳಲ್ಲಿ ಬಹಳ ಶ್ರೇಷ್ಠವಾದ ದಿನ ಎಂದು ಆಚರಿಸಲಾಗುತ್ತದೆ. ಭಾದ್ರಪದ ಮಾಸದ ಕೃಷ್ಣ ಪಕ್ಷ ಅಷ್ಟಮಿಯ ದಿನ "ಶ್ರೀಕೃಷ್ಣ ಜನ್ಮಾಷ್ಟಮಿ"ಯನ್ನು ಆಚರಿಸಲಾಗುತ್ತದೆ. ಈ ವರ್ಷ(2017) ಆಗಸ್ಟ್ 14ರಂದು ಆಚರಿಸಲಾಗುತ್ತದೆ. ಕೆಲವರು ತಮ್ಮ ನಂಬಿಕೆಯ ಆಧಾರದ ಮೇಲೆ 15 ರಂದು ಆಚರಿಸುತ್ತಾರೆ. ಈ ದಿನವು ಹಿಂದೂ ಸಾಂಪ್ರದಾಯಿಕ ದಿನಗಳಲ್ಲಿ ಬಹಳ ಶ್ರೇಷ್ಠವಾದ ದಿನ ಎಂದು ಆಚರಿಸಲಾಗುತ್ತದೆ. ಹಾಗಾದರೆ ಆ ವಿಧಿ-ವಿಧಾನಗಳು ಯಾವುದೆಂಬುದನ್ನು ತಿಳಿಯಲು ಈ ವೀಡಿಯೋ ನೋಡಿ

Recommended