Gorakhpur Tragedy : 30 children lost their lives in 48 hours | Oneindia Kannada

  • 7 years ago
"30 children lost their lives due to encephalitis in last 48 hours at Gorakhpur's Baba Raghav Das Medical College Hospital," said District Magistrate, Rajeev Rautela.


ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತವರಲ್ಲಿ ಕಳೆದ 48 ಗಂಟೆಗಳಲ್ಲಿ 30 ಮಕ್ಕಳು ಅಸುನೀಗಿದ್ದಾರೆ. ಎನ್ಸೆಫಾಲಿಟಿಸ್ (encephalitis) ಎಂಬ ಮೆದುಳು ಸಂಬಂಧಿ ರೋಗಕ್ಕೆ ಈ ಮಕ್ಕಳು ಬಲಿಯಾಗಿದ್ದಾರೆ.

Recommended