ಮಂಗಳೂರು ವಿವಿ ಪಠ್ಯ ವಿವಾದ ಬರಗೂರರ ಗದ್ಯದಲ್ಲಿ ಸೈನಿಕರಿಗೆ ಅಪಮಾನ | Oneindia Kannada

  • 7 years ago
ಮಂಗಳೂರು ವಿಶ್ವ ವಿದ್ಯಾಲಯದ ಬಿಸಿಎ ಪದವಿಯ ಪ್ರಥಮ ವರ್ಷದ ಕನ್ನಡ ಪಠ್ಯಪುಸ್ತಕದಲ್ಲಿರುವ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಬರೆದಿರುವ 'ಯುದ್ಧ ಒಂದು ಉದ್ಯಮ' ಪಾಠದಲ್ಲಿ ಸೈನಿಕರಿಗೆ ಅವಮಾನ ಮಾಡುವಂಥ ವಿಚಾರ ಇದೆ ಎಂದು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.