Roti Charity Trust: Gulab & team provides free food for people at Rajiv Gandhi Hospital, Bengaluru

  • 7 years ago
ಆಹಾರ ಮತ್ತು ಬಟ್ಟೆಗಳು ಮಾನವರ ಮೂಲಭೂತ ಅಗತ್ಯಗಳು. ಒಂದು ದಿನದಲ್ಲಿ ಬಡ ಮತ್ತು ನಿರ್ಗತಿಕ ವ್ಯಕ್ತಿಗೆ ಕನಿಷ್ಠ ಒಂದು ಆರೋಗ್ಯಕರ ಊಟವನ್ನು ಒದಗಿಸಿದರೆ, ಅವನು ಅಥವಾ ಅವಳು ಕಷ್ಟದ ಜೀವನದ ಸವಾಲುಗಳನ್ನು ಎದುರಿಸಲು ಅವಕಾಶವಿರುತ್ತದೆ.ಬೆಂಗಳೂರಿನ ರೋಟಿ ಚಾರಿಟಿ ಟ್ರಸ್ಟ್ ಎಂಬ NGO ಎಸ್ಡಿಎಸ್ ಕ್ಷಯರೋಗ ಮತ್ತು ಚೆಸ್ಟ್ ಡಿಸೀಸ್ ಸೂಪರ್ ಸ್ಪೆಷಾಲಿಟಿ ಸ್ಟೇಟ್ ರೆಫರಲ್ ಹಾಸ್ಪಿಟಲ್ ಹಾಗು ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ನಲ್ಲಿ ಪ್ರತಿ ದಿನ ಸುಮಾರು ೩೦೦ ಜನಗಳಿಗೆ ಉಚಿತವಾಗಿ ಊಟವನ್ನು ನೀಡಲಾಗುತ್ತದೆ. ಇನ್ನು ಗುಲಾಬ್ ಮತ್ತು ತಂಡ ಪ್ರತಿ ದಿನ ಮಧ್ಯಾಹ್ನ ಎರಡು ಘಂಟೆಗೆ ಊಟವನ್ನು ಕೊಡಲಾಗುತ್ತೆ. ಇನ್ನು ಗುಲಾಬ್ ಅವರು ಇದರ ಬಗ್ಗೆ ಏನ್ ಹೇಳ್ತಾರೆ ತಿಳಿಯಲು ಈ ವೀಡಿಯೋ ನೋಡಿ


Food & clothes are the basic needs of Human beings. If a poor and destitute person is provided at least one wholesome meal in a day, He or she has a chance to face the challenges of her hard life. Roti trust an NGO in Bengaluru provides free food to about 300 patients attenders every day and daily at SDS Tuberculosis and Rajiv Gandhi Institute of Chest Diseases Super Specialty State Referral Hospital. Watch video to know more about this NGO.

Recommended